ಸಿಪಿಎಲ್‌ 2025 ಕ್ರಿಕೆಟ್‌ ಪಂದ್ಯಾವಳಿ : ‘ಸೂಪರ್‌ ಮ್ಯಾನ್‌’ ಕ್ಷೇತ್ರ ರಕ್ಷಣೆ ಮೂಲಕ ಸಿಕ್ಸರ್‌ ತಡೆದ ಫ್ಯಾಬಿಯನ್ ಅಲೆನ್-ವೀಕ್ಷಿಸಿ

ಶನಿವಾರ (ಆಗಸ್ಟ್ 23) ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2025ರ ಪಂದ್ಯದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್‌ ತಂಡದ ಸ್ಪಿನ್ನರ್ ಫ್ಯಾಬಿಯನ್ ಅಲೆನ್ ಅವರ ಅದ್ಭುತ ಫೀಲ್ಡಿಂಗ್ ಜಾಗತಿಕವಾಗಿ ಗಮನ ಸೆಳೆದಿದೆ. ಅವರ ತಂಡವು ಸೋಲನುಭವಿಸಿದರೂ ಅವರ ಕ್ಷೇತ್ರ ರಕ್ಷಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. … Continued

ವೀಡಿಯೊ..| ಐಪಿಎಲ್‌ 2025ರ ಅತ್ಯಂತ ದುಬಾರಿ ಓವರ್‌ ; ಒಂದೇ ಓವರ್‌ನಲ್ಲಿ 6,6,4,6,6,4 ರನ್‌ ಚಚ್ಚಿದ ಆರ್‌ಸಿಬಿ ಆಟಗಾರ-ವೀಕ್ಷಿಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ರೊಮಾರಿಯೊ ಶೆಫರ್ಡ್, 2025 ರ ಐಪಿಎಲ್ ಪಂದ್ಯದ 19 ನೇ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವೇಗಿ ಖಲೀಲ್ ಅಹ್ಮದ್ ಅವರ ಒಂದೇ ಓವರ್‌ನಲ್ಲಿ 33 ರನ್‌ಗಳನ್ನು ಚಚ್ಚಿದ್ದಾರೆ. ಈ ಪಂದ್ಯದಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರು ಐಪಿಎಲ್‌ -2025ರ ಋತುವಿನಲ್ಲಿ ಅತ್ಯಂತ … Continued