ದೆಹಲಿಯ ಹುಮಾಯೂನ್ ಸಮಾಧಿ ಬಳಿ ದರ್ಗಾದ ಛಾವಣಿ ಕುಸಿದು 5 ಮಂದಿ ಸಾವು
ನವದೆಹಲಿ: ದೆಹಲಿಯ ನಿಜಾಮುದ್ದೀನ್ನಲ್ಲಿರುವ ಹುಮಾಯೂನ್ ಸಮಾಧಿ ಸಂಕೀರ್ಣದ ಬಳಿಯ ದರ್ಗಾದ ಛಾವಣಿ ಕುಸಿದು ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದೆಹಲಿ ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಘಟನೆಯ ನಂತರ ಒಟ್ಟು ಒಂಬತ್ತು ಜನರನ್ನು ಏಮ್ಸ್ಗೆ ಸಾಗಿಸಲಾಯಿತು, ಅವರಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಸುದ್ದಿಸಂಸ್ಥೆ ಪ್ರಕಾರ, ಮೃತಪಟ್ಟ ಐವರಲ್ಲಿ ಮೂವರು … Continued