ಚಂದ್ರನ ಮೇಲೆ ನಿದ್ರಿಸಲಿದೆ ಚಂದ್ರಯಾನ -3ರ ಪ್ರಗ್ಯಾನ್‌ ರೋವರ್ : ಅದು ಎಚ್ಚರಗೊಳ್ಳುವುದು ಯಾವಾಗ..?

ನವದೆಹಲಿ: ಚಂದ್ರಯಾನ-3 ಮಿಷನ್‌ನ ರೋವರ್ ಪ್ರಗ್ಯಾನ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ರೋವರ್ ಅನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಮತ್ತು ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಇಸ್ರೋ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ. “ಪ್ರಸ್ತುತ, ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಿದೆ. ಸೌರ ಫಲಕವು ಸೆಪ್ಟೆಂಬರ್ 22ರಂದು ನಿರೀಕ್ಷಿಸಲಾದ ಮುಂದಿನ … Continued