ರಷ್ಯಾದ ದಾಳಿಗೆ ಉಕ್ರೇನ್​ನ 202 ಶಾಲೆ, 34 ಆಸ್ಪತ್ರೆಗಳು, 1,500 ವಸತಿ ಕಟ್ಟಡಗಳು ಧ್ವಂಸ

ಕೀವ್​: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರೆದಿದ್ದು, ರಷ್ಯಾದ ದಾಳಿಯಿಂದ ಉಕ್ರೇನ್​ನ 202 ಶಾಲೆಗಳು, 34 ಆಸ್ಪತ್ರೆಗಳು ಧ್ವಂಸವಾಗಿವೆ ಎಂದು ಉಕ್ರೇನ್‌ ಹೇಳಿದೆ. ರಷ್ಯಾದ ಕ್ಷಿಪಣಿಗಳು ಕೀವ್ ಸಮೀಪದ ಪಟ್ಟಣವಾದ ಝೈಟೊಮಿರ್‌ನಲ್ಲಿರುವ ಶಾಲೆಯನ್ನು ನಾಶಪಡಿಸಿವೆ. ಎಲ್ಲ ಶಿಕ್ಷಣ ಸಂಸ್ಥೆಗಳು ಬಂದ್ ಆಗಿರುವುದರಿಂದ ಪ್ರಾಣಹಾನಿ ಸಂಭವಿಸಿಲ್ಲ. ರಷ್ಯಾದ ಪಡೆಗಳು ಇದುವರೆಗೆ 202 ಶಾಲೆಗಳು, 34 ಆಸ್ಪತ್ರೆಗಳು … Continued