‘ಆಪರೇಷನ್ ಸಿಂಧೂರ’ದಲ್ಲಿ ಪಾಕ್ ನಿದ್ದೆಗೆಡಿಸಿದ S-400 : ಮತ್ತೆ 5 ಸ್ಕ್ವಾಡ್ರನ್ ಖರೀದಿಗೆ ಭಾರತದ ನಿರ್ಧಾರ
ನವದೆಹಲಿ: ರಷ್ಯಾ ನಿರ್ಮಿತ S-400 ಕ್ಷಿಪಣಿ ವ್ಯವಸ್ಥೆಯ ಹೆಚ್ಚುವರಿ ಐದು ಸ್ಕ್ವಾಡ್ರನ್‌ಗಳನ್ನು ಖರೀದಿಸುವ ಮೂಲಕ ಭಾರತ ತನ್ನ ವಾಯು ರಕ್ಷಣಾ ಜಾಲವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಇತ್ತೀಚಿನ ‘ಆಪರೇಷನ್ ಸಿಂಧೂರ’ (Operation Sindoor) ಸಮಯದಲ್ಲಿ ಪಾಕಿಸ್ತಾನದ ವಾಯು ದಾಳಿಗಳನ್ನು ತಡೆಯುವಲ್ಲಿ ಈ ವ್ಯವಸ್ಥೆಯು ತೋರಿದ ಅದ್ಭುತ ಪ್ರದರ್ಶನದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ರಕ್ಷಣಾ ಮೂಲಗಳ … Continued