ನಿಮ್ಗೆ ‘ಸಹಾ’ ಸಿನಿಮಾ ಇಷ್ಟವಾಗ್ಲಿಲ್ಲ ಅಂದ್ರೆ ಸರ್ಕಲ್‌ನಲ್ಲಿ ತಲೆ ಬೋಳಿಸಿಕೊಳ್ತೇನೆ: ಪ್ರೇಕ್ಷಕರಿಗೆ ನಟಿಯ ಚಾಲೆಂಜ್

ಹೈದರಾಬಾದ್: ‘ಸಹಾ’ (Sahaa) ಚಿತ್ರದ ಬಿಡುಗಡೆಗೆ ಮುನ್ನ ಚಿತ್ರದ ನಾಯಕಿ ನಟಿ ಶ್ವೇತಾ ಲಕ್ಷ್ಮಣನ್‌ ನೀಡಿರುವ ಹೇಳಿಕೆ ಇದೀಗ ಸಿನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿತ್ರದ ಗುಣಮಟ್ಟದ ಬಗ್ಗೆ ತಮ್ಮ ಅಪಾರ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುವುದರ ಜೊತೆಗೆ ಪ್ರೇಕ್ಷಕರಿಗೆ ನೇರ ಸವಾಲು ಹಾಕಿದರು. “ನಮ್ಮ ಸಿನಿಮಾ ನೋಡಿ ನಿಮಗೆ ನಿರಾಶೆಯಾಗಿದೆಯೆಂದು … Continued