ಕಾರವಾರ : ತೆರೆದ ಬಾವಿಗೆ ಬಿದ್ದು ಎರಡು ಕಡವೆಗಳು ಸಾವು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ ವ್ಯಾಪ್ತಿಯ ಅಲಿಗದ್ದಾದಲ್ಲಿ ಎರಡು ಕಡವೆಗಳು ತೆರೆದ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆಹಾರ ಅರಸಿ ಬಂದಿದ್ದ ಎರಡು ಕಡವೆಗಳು ಬಾವಿಯ ಸುತ್ತಲಿನ ಕೆಸರು ಪ್ರದೇಶದಲ್ಲಿ ಕಾಲು ಜಾರಿ ಬಾವಿಗೆ ಬಿದ್ದಿರಬಹುದು ಅಥವಾ ನಾಯಿಗಳು ಅಟ್ಟಿಸಿಕೊಂಡು ಬಂದಾಗ ತಪ್ಪಿಸಿಕೊಳ್ಳುವಾಗ ಗೊತ್ತಾಗದೆ ತೆರೆದ ಬಾವಿಯಲ್ಲಿ … Continued