ಕನ್ನಡದ ಖ್ಯಾತ ಪೋಷಕ ನಟ ಕೃಷ್ಣೇ ಗೌಡ ನಿಧನ

ಬೆಂಗಳೂರು: ಕನ್ನಡದ ಹಿರಿಯ ನಟ, ರಂಗಭೂಮಿ ಕಲಾವಿದ ಕೃಷ್ಣೇಗೌಡ (80 ವರ್ಷ) ನಿಧನರಾಗಿದ್ದಾರೆ. ಕೃಷ್ಣೇಗೌಡ ಅವರು 20 ದಿನಗಳ‌ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೋವಿಡ್​ ಟೆಸ್ಟ್​ ನೆಗೆಟಿವ್​ ಸಹ ಬಂದಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಗುಣಮುಖರಾಗಿ ಮನೆಗೆ ಮರಳಿದ ನಂತರವೂ ಕೃಷ್ಣೇಗೌಡ ಅವರಿಗೆ ಶ್ವಾಸಕೋಶದ ಸಮಸ್ಯೆ ಮತ್ತೆ ಕಾಣಿಸಿಕೊಂಡಿತ್ತು … Continued