ಸಂಜಯ ಸಾರೋಗಿ ಬಿಹಾರದ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ

ಪಾಟ್ನಾ: ದರ್ಭಾಂಗಾದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾದ ಸಂಜಯ ಸಾರೋಗಿ ಅವರನ್ನು ಸೋಮವಾರ ಬಿಹಾರದ ನೂತನ ಬಿಜೆಪಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಅವರು ಈಗಿನ ರಾಜ್ಯಾಧ್ಯಕ್ಷ ಮುಖ್ಯಸ್ಥ ದಿಲೀಪಕುಮಾರ ಜೈಸ್ವಾಲ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಸಂಜಯ ಸಾರೋಗಿ ಅವರು ಫೆಬ್ರವರಿ 2005, ಅಕ್ಟೋಬರ್ 2005, 2010, 2015, 2020 ಮತ್ತು 2025 ರಂದು ನಡೆದ ಸತತ ಆರು … Continued