ʼತಿಗಣೆ ಕಾಟದಿಂದ ಮುಕ್ತಿ ಕೊಡಿಸಿದ್ರೆ ಹಣ್ಣು-ಕಾಯಿ ಮಾಡಿಸ್ತೀನಿ ತಾಯಿ..ʼ ; ಸವದತ್ತಿ ಯಲ್ಲಮ್ಮ ದೇವಿ ಹುಂಡಿಯಲ್ಲಿ ಸಿಕ್ಕ ಪತ್ರ ವೈರಲ್
ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಹಣ, ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳ ಜೊತೆ ತಮ್ಮ ವಿಭಿನ್ನ ಬೇಡಿಕೆಗಳನ್ನು ಬರೆದ ಪತ್ರಗಳನ್ನೂ ಆಗಾಗ ಹಾಕುತ್ತಾರೆ. ಈ ಬಾರಿ ಮನೆಯಲ್ಲಿನ ತಿಗಣೆಗಳ ಕಾಟದಿಂದ ಮುಕ್ತಿ ದೊರೆತರೆ ದೇವಿಗೆ ಹಣ್ಣು, ಕಾಯಿ ಅರ್ಪಿಸುವುದಾಗಿ ಭಕ್ತರೊಬ್ಬರು ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನಿಗೆ ಹರಕೆ … Continued