ತಾಲಿಬಾನೀಕರಣ … : ಮುಂದಿನ 5-10 ವರ್ಷಗಳಲ್ಲಿ ಕೇರಳ ಇನ್ನೊಂದು ಅಫ್ಘಾನಿಸ್ತಾನವಾಗಬಹುದು ಎಂದ ಕೆಜೆ ಅಲ್ಫೋನ್ಸ್

ನವದೆಹಲಿ: ಮುಂದಿನ ಐದು ರಿಂದ ಹತ್ತು ವರ್ಷಗಳಲ್ಲಿ ಕೇರಳ ರಾಜ್ಯವು ಮತ್ತೊಂದು ಅಫ್ಘಾನಿಸ್ತಾನವಾಗಲಿದೆ. ಕೇರಳದ ಎಲ್‌ಡಿಎಫ್ ಮತ್ತು ಯುಡಿಎಫ್ ಉಗ್ರಗಾಮಿತ್ವಕ್ಕೆ ಸಕ್ರಿಯವಾಗಿ ಕೊಡುಗೆ ನೀಡುತ್ತಿವೆ ಎಂದು ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಕೆಜೆ ಅಲ್ಫೋನ್ಸ್ ಆರೋಪಿಸಿದ್ದಾರೆ. ಕೇರಳದಲ್ಲಿ ತುಂಬಾ ತಾಲಿಬಾನೀಕರಣ ನಡೆಯುತ್ತಿದೆ, ವಿಶೇಷವಾಗಿ ಕಳೆದ 25 ವರ್ಷಗಳಲ್ಲಿ ಕೇರಳದ ಕೆಲವು ಪಾಕೆಟ್‌ಗಳು. ಮುಂದಿನ … Continued