ಎಸ್ಬಿಐ ಹೊಸ ವಿಡಿಯೋ ಕೆವೈಸಿ: ಈಗ ನೀವು ಶಾಖೆಗೆ ಭೇಟಿ ನೀಡದೆ ಉಳಿತಾಯ ಖಾತೆ ತೆರೆಯಬಹುದು..!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ – ಯೋನೊದಲ್ಲಿ ವಿಡಿಯೋ ಕೆವೈಸಿ ಆಧಾರಿತ ಖಾತೆ ತೆರೆಯುವ ವೈಶಿಷ್ಟ್ಯವನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಈ ಹೊಸ ವೈಶಿಷ್ಟ್ಯವು ಗ್ರಾಹಕರಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ಎಸ್ಬಿಐನಲ್ಲಿ ಖಾತೆ ತೆರೆಯಲು ಸಹಾಯ ಮಾಡುತ್ತದೆ ಎಂದು ಭಾರತದ ಅತಿದೊಡ್ಡ ಬ್ಯಾಂಕ್ ಹೇಳಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ … Continued