ಗೃಹಸಾಲದ ಬಡ್ಡಿ ರಿಯಾಯಿತಿ ನೀಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೋಮವಾರ ಗೃಹ ಸಾಲಗಳ ಬಡ್ಡಿ ರಿಯಾಯತಿಯನ್ನು ಪ್ರಕಟಿಸಿದ್ದು, ಇದು ಸೀಮಿತ ಕೊಡುಗೆಯ ಭಾಗವಾಗಿ ಮಾರ್ಚ್ ಅಂತ್ಯದವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದೆ. ಬ್ಯಾಂಕ್ ಈಗ 70 ಬೇಸಿಸ್ ಪಾಯಿಂಟ್‌ಗಳ (ಬಿಪಿಎಸ್) ಬಡ್ಡಿ ರಿಯಾಯತಿಯನ್ನು ನೀಡಲಿದ್ದು, ಬಡ್ಡಿದರಗಳು ಶೇಕಡಾ 6.70 ರಿಂದ ಪ್ರಾರಂಭವಾಗುತ್ತವೆ. ಇದು ಸೀಮಿತ … Continued

ವ್ಯಾಪಾರೋದ್ಯಮಿಗಳಿಗಾಗಿ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಯೋನೊ ಮರ್ಚಂಟ್‌ ಆಪ್‌

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ವ್ಯಾಪಾರದ ಹಣ ಪಾವತಿಗಳ ಡಿಜಿಟಲೀಕರಣವನ್ನು ವಿಸ್ತರಿಸಲು ಯೋನೊ ಮರ್ಚಂಟ್‌ ಆಪ್‌ ಆರಂಭಿಸಲಿದೆ. ಎಸ್‌ಬಿಐ ಯೋನೊವನ್ನು ಪ್ರಮುಖ ಡಿಜಿಟಲ್‌ ಕೊಡುಗೆಯನ್ನು ವ್ಯಾಪಾರಿ ಸಮುದಾಯಕ್ಕೆ ವಿಸ್ತರಿಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಚಿಲ್ಲರೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಸುಮಾರು ಎರಡು ಕೋಟಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದೆ. ಮೊಬೈಲ್ ನೇತೃತ್ವದ ತಂತ್ರಜ್ಞಾನದ ಮೂಲಕ ಹಲವಾರು ವ್ಯಾಪಾರಿಗಳಿಗೆ … Continued

ಎಸ್‌ಬಿಐನಿಂದ ಗೃಹ ಸಾಲ ಸಂಸ್ಕರಣಾ ಶುಲ್ಕ ಮನ್ನಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ. ಗೃಹ ನಿರ್ಮಾಣಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದ್ರ ಜೊತೆಗೆ ಸಾಲದ ಮೇಲಿನ ಸಂಸ್ಕರಣಾ ಶುಲ್ಕ ಕೂಡ ಮನ್ನಾ ಮಾಡುತ್ತಿದೆ. ಎಸ್‌ಬಿಐ ಗೃಹ ನಿರ್ಮಾಣದ ಸಾಲದ ಮೇಲಿನ ಸಂಸ್ಕರಣಾ ಶುಲ್ಕವನ್ನ ಮನ್ನಾ ಮಾಡುವುದಾಗಿ ಪ್ರಕಟಿಸಿದೆ. ಇದು ಸಾಲಗಾರರಿಗೆ ಸ್ವಲ್ಪ ನಿರಅಳ ನೀಡಿದಂತಾಗಿದೆ. ಆದರೆ ಗೃಹ … Continued