ಭಾರತದ ಕೋವಿಡ್ ಆರ್ ಮೌಲ್ಯ 1 ಕ್ಕಿಂತ ಕಡಿಮೆ, ಕೊರೊನಾ ಹರಡುವಿಕೆ ಕಡಿಮೆಯಾದ ಸೂಚನೆ ಎಂದ ವಿಜ್ಞಾನಿಗಳು

ನವದೆಹಲಿ: ಭಾರತದಲ್ಲಿ ಕೋವಿಡ್ -19ರ ಆರ್-ಮೌಲ್ಯ, ಅಥವಾ ಸಂತಾನೋತ್ಪತ್ತಿ ಸಂಖ್ಯೆ, ಆಗಸ್ಟ್ ಅಂತ್ಯದಲ್ಲಿ 1.17 ರಿಂದ ಸೆಪ್ಟೆಂಬರ್ ಮಧ್ಯದಲ್ಲಿ 0.92 ಕ್ಕೆ ಇಳಿದಿದೆ, ಇದು ದೇಶದಾದ್ಯಂತ ಸೋಂಕಿನ ಹರಡುವಿಕೆಯು ಕಡಿಮೆಯಾಗಿದೆ ಎಂದು ಸೂಚಿಸುತ್ತದೆ. ಆದಾಗ್ಯೂ, ಕೆಲವು ಪ್ರಮುಖ ನಗರಗಳಾದ ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರಿನ ಆರ್-ಮೌಲ್ಯಗಳು 1 ಕ್ಕಿಂತ ಹೆಚ್ಚಿದೆ. ದೆಹಲಿ ಮತ್ತು ಪುಣೆಯ ಆರ್-ಮೌಲ್ಯವು … Continued