ಜೆಇಇ ಅಡ್ವಾನ್ಸಡ್ 2021 ಫಲಿತಾಂಶ ಪ್ರಕಟ :ಇತಿಹಾಸ ನಿರ್ಮಿಸಿದ ಮೃದುಲ್ ಅಗರ್ವಾಲ್
ನವದೆಹಲಿ: ಪ್ರತಿಷ್ಠಿತ ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್(JEE Advanced) 2021ರ ಫಲಿತಾಂಶವು ಹೊರಬಿದ್ದಿದೆ. ರಾಜಸ್ಥಾನದ ಜೈಪುರ ಮೂಲದ 18 ವರ್ಷದ ಮೃದುಲ್ ಅಗರ್ವಾಲ್, ಈವರೆಗೆ ಅತಿಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ನಿರ್ಮಿಸಿದ್ದಾನೆ. ದೆಹಲಿಯ ಕಾವ್ಯಾ ಚೋಪ್ರಾ ಬಾಲಕಿಯರಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ್ದಾಳೆ. ಅರ್ಹತಾ ಪರೀಕ್ಷೆಯಾದ ಜೆಇಇ ಮೇಯ್ಸ್ನ ಮಾರ್ಚ್ ಸುತ್ತಿನಲ್ಲಿ 100 ಪರ್ಸೆಂಟೈಲ್ ಗಳಿಸಿ, … Continued