2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಒತ್ತಾಯದ ಮೇರೆಗೆ ನಮ್ಮ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲಾಗಿತ್ತು: ಎಸ್‌ಡಿಪಿಐ ಮುಖಂಡ
ಬೆಂಗಳೂರು: 2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮ ನಡುವೆ ಒಪ್ಪಂದ ಇದ್ದರೂ ಅದನ್ನು ಕಾಂಗ್ರೆಸ್ ಅದನ್ನು ಮುರಿದಿದೆ ಎಂದು ಎಸ್‌ಡಿಪಿಐ (SDPI) ಹೇಳಿಕೊಂಡಿದೆ. ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ನಾವು ಮತ್ತೆ (ಕಾಂಗ್ರೆಸ್ ಜೊತೆ ಸೇರುವ) ತಪ್ಪನ್ನು ಮಾಡಲು … Continued