ಶೀಘ್ರದಲ್ಲೇ ಎರಡನೇ ‘ಮೇಡ್-ಇನ್-ಇಂಡಿಯಾ’ ಬಯೋಲಾಜಿಕಲ್‌-ಇ ಕೋವಿಡ್‌-19 ಲಸಿಕೆ: ಕೇಂದ್ರದಿಂದ 30 ಕೋಟಿ ಡೋಸ್‌ಗಳಿಗೆ ಆರ್ಡರ್‌

ನವ ದೆಹಲಿ: ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ನಂತರ ಭಾರತದಲ್ಲಿ ತಯಾರಿಸಿದ ಎರಡನೇ ಕೋವಿಡ್‌ ಲಸಿಕೆ ಬಯೊಲಾಜಿಕಲ್-‌ಇ ಶೀಘ್ರವೇ ಲಭ್ಯವಾಗಲಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ಹೈದರಾಬಾದ್ ಮೂಲದ ಔಷಧ ತಯಾರಕ ಬಯೋಲಾಜಿಕಲ್-ಇ ಗೆ 30 ಕೋಟಿ ಡೋಸುಗಳಿಗಾಗಿ 1,500 ಕೋಟಿ ರೂ.ಗಳನ್ನು ಮುಂಗಡವಾಗಿ ನೀಡಿದೆ. ಹಂತ 1 ಮತ್ತು 2 ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದ … Continued