ಕೋವಿಡ್ ಎರಡನೇ ಅಲೆಯಿಂದ 1 ಕೋಟಿ ಭಾರತೀಯರು ನಿರುದ್ಯೋಗಿಗಳು, 97% ಕುಟುಂಬಗಳ ಆದಾಯ ಕುಸಿತ:ಸಿಎಂಐಇ
ಮುಂಬೈ: ಕೋವಿಡ್-19 ರ ಎರಡನೇ ಅಲೆಯಿಂದಾಗಿಒಂದು ಕೋಟಿಗೂ ಹೆಚ್ಚು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ, ಮತ್ತು ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭದಿಂದಲೂ ಶೇಕಡಾ 97 ರಷ್ಟು ಕುಟುಂಬಗಳ ಆದಾಯ ಕಡಿಮೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಸೋಮವಾರ ಹೇಳಿದ್ದಾರೆ. ಥಿಂಕ್-ಟ್ಯಾಂಕ್ ಅಳೆಯುವ ನಿರುದ್ಯೋಗ ದರವು ಮೇ … Continued