ಸೋಮಾಲಿಯಾದಲ್ಲಿ ನಡೆದ ದಾಳಿಯಲ್ಲಿ ಉನ್ನತ ಐಸಿಸ್ ನಾಯಕ ಬಿಲಾಲ್ ಅಲ್-ಸುಡಾನಿಯನ್ನು ಕೊಂದು ಹಾಕಿದ ಅಮೆರಿಕ ಪಡೆಗಳು

ವಾಷಿಂಗ್ಟನ್: ಅಧ್ಯಕ್ಷ ಜೋ ಬೈಡನ್ ಆದೇಶದ ಮೇರೆಗೆ ಸೊಮಾಲಿಯಾದಲ್ಲಿ ಅಮೆರಿಕ ಮಿಲಿಟರಿ ದಾಳಿ ನಡೆಸಿ ಇಸ್ಲಾಮಿಕ್ ಸ್ಟೇಟ್ (Islamic State) ಗುಂಪಿನ ಪ್ರಮುಖ ಪ್ರಾದೇಶಿಕ ನಾಯಕ ಬಿಲಾಲ್ ಅಲ್-ಸುಡಾನಿಯನ್ನು ಕೊಂದು ಹಾಕಿದೆ ಎಂದು ಅಮೆರಿಕದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಸುಡಾನಿಯನ್ನು ಸೆರೆಹಿಡಿಯುವ ಭರವಸೆಯೊಂದಿಗೆ ಉತ್ತರ ಸೊಮಾಲಿಯಾದಲ್ಲಿನ ಪರ್ವತ ಗುಹೆಯ ಸಂಕೀರ್ಣಕ್ಕೆ ಅಮೆರಿಕ ಪಡೆಗಳು ಇಳಿದ ನಂತರ … Continued