ಶಿಕ್ಷಕರದ್ದು ವೈವಿಧ್ಯಮಯ ಪಾತ್ರ

(ಸೆಪ್ಟೆಂಬರ್‌ ೫ರ ಶಿಕ್ಷಕರ ದಿನಾಚರಣೆ ನಿಮಿತ್ತ ಈ ಲೇಖನ) ಭಾರತದಲ್ಲಿ ಶಿಕ್ಷಣ ಪದ್ಧತಿಯು ಮಹಾಭಾರತದ ಕಾಲದಿಂದ ಆರಂಭಗೊಂಡಿದ್ದು ದ್ರೋಣಾಚಾರ‍್ಯ, ಸೌಂದೀಪಿನಿ ಮುನಿ, ವಶಿಷ್ಠ ಋಷಿ ಮುಂತಾದವರು  ಆಚಾರ‍್ಯ ಗುರುಗಳಾಗಿ ಅನೇಕ ಶಿಷ್ಯರನ್ನು ನಾಡಿಗೆ ನೀಡಿದ್ದು, ಈ ಪರಂಪರೆ ಈಗಲೂ ಮುಂದುವರೆದಿದೆ. ಠಾಗೋರ್‌ ಅವರು ಹೇಳಿದಂತೆ “ಶಿಕ್ಷಕ ಸ್ವತಃ ಕಲಿಕೆಯಲ್ಲಿ ತೊಡಗದೇ ಇದ್ದರೆ, ಇನ್ನಿತರರಿಗೆ ಪರಿಣಾಮಕಾರಿಯಾಗಿ ಬೋಧಿಸಲಾರ” … Continued