ಶಿಕ್ಷಕರದ್ದು ವೈವಿಧ್ಯಮಯ ಪಾತ್ರ….

(ಶಿಕ್ಷಕರ ದಿನಾಚರಣೆ ನಿಮಿತ್ತ ಲೇಖನ) ಭಾರತದಲ್ಲಿ ಶಿಕ್ಷಣ ಪದ್ಧತಿಯು ಮಹಾಭಾರತದ ಕಾಲದಿಂದ ಆರಂಭಗೊಂಡಿದ್ದು ದ್ರೋಣಾಚಾರ‍್ಯ, ಸೌಂದೀಪಿನಿ ಮುನಿ, ವಶಿಷ್ಠ ಋಷಿ ಮುಂತಾದವರು ಆಚಾರ‍್ಯ ಗುರುಗಳಾಗಿ ಅನೇಕ ಶಿಷ್ಯರನ್ನು ನಾಡಿಗೆ ನೀಡಿದ್ದು, ಈ ಪರಂಪರೆ ಈಗಲೂ ಮುಂದುವರೆದಿದೆ. ಟ್ಯಾಗೋರ್ ಅವರು “ಶಿಕ್ಷಕ ಸ್ವತಃ ಕಲಿಕೆಯಲ್ಲಿ ತೊಡಗದೇ ಇದ್ದರೆ, ಇನ್ನಿತರರಿಗೆ ಪರಿಣಾಮಕಾರಿಯಾಗಿ ಬೋಧಿಸಲಾರ” ಎಂದು ಹೇಳಿದ್ದರು. ಇಂದು ಶಿಕ್ಷಕರು … Continued