ಅಮೆರಿಕದಲ್ಲಿ ಇಡಾ ಚಂಡಮಾರುತ; ನ್ಯೂಯಾರ್ಕ್ನಲ್ಲೇ 41 ಸಾವು
ಅಮೆರಿಕದಲ್ಲಿ ಇಡಾ ಚಂಡಮಾರುತ ಅಬ್ಬರ; ನ್ಯೂಯಾರ್ಕ್ನಲ್ಲಿ 41 ಸಾವು ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ (New York City) ಅಪ್ಪಳಿಸಿದ ಇಡಾ ಚಂಡಮಾರುತದಿಂದ ಜನಜೀವನ ಸ್ತಬ್ದವಾಗಿದೆ. ಭಾರೀ ಮಳೆಯಿಂದಾಗಿ ಪ್ರವಾಹಗಳು ಉಕ್ಕೇರಿದ ಪರಿಣಾಮ 41 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ನ್ಯೂಯಾರ್ಕ್ಗೆ ಚಂಡಮಾರುತ ಅಪ್ಪಳಿಸುವ ಮೊದಲು ಲೂಸಿಯಾನ ರಾಜ್ಯದಲ್ಲೂ ಇದು ಸಾಕಷ್ಟು ಹಾನಿ ಮಾಡಿದೆ. ಅಲ್ಲಿ ಸಾವಿರಾರು … Continued