ತಂದೆ ಮೇಲೆ ‘ಬ್ಲಾಕ್ ಮ್ಯಾಜಿಕ್’ ಶಂಕೆಯಿಂದ ಕ್ಯಾಮರಾ ಇಟ್ಟಿದ್ದ ಮಗ : ಆದ್ರೆ ಬಾಲಕಿ ಮೇಲೆ ತಂದೆ ಅತ್ಯಾಚಾರ ಮಾಡಿದ ಆಘಾತಕಾರಿ ದೃಶ್ಯ ಸೆರೆ

ನವದೆಹಲಿ: ದೆಹಲಿಯ ಬುರಾರಿಯಲ್ಲಿ ವ್ಯಕ್ತಿಯೊಬ್ಬ ತನ್ನ 68 ವರ್ಷದ ತಂದೆ ‘ಬ್ಲಾಕ್ ಮ್ಯಾಜಿಕ್’ ಅಭ್ಯಾಸ ಮಾಡುತ್ತಿದ್ದಾನೆ ಎಂದು ಶಂಕಿಸಿ ಅದನ್ನು ರೆಕಾರ್ಡ್‌ ಮಾಡಲುತನ್ನ ಮೊಬೈಲ್ ಕ್ಯಾಮೆರಾ ಇಟ್ಟಿದ್ದ. ಆದರೆ ಅದರಲ್ಲಿ ತಂದೆ ನೆರೆಹೊರೆಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡುತ್ತಿರುವ ಆಘಾತಕಾರಿ ದೃಶ್ಯ ಸೆರೆಯಾಗಿದೆ.. ನಂತರ ಈ ವ್ಯಕ್ತಿ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಬಾಲಕಿಯ ತಂದೆಗೆ … Continued

ಆಘಾತಕಾರಿ ವರ್ತನೆ..: ಬೈಕ್ ಸವಾರನೊಂದಿಗೆ ಜಗಳ ಮಾಡಿದ ನಂತರ ಸಿಟ್ಟಿನಲ್ಲಿ ಜನರಿಗೆ ಕಾರು ಡಿಕ್ಕಿ ಹೊಡೆಸಿದ ವ್ಯಕ್ತಿ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ಬೈಕ್ ಸವಾರನೊಂದಿಗೆ ಜಗಳವಾಡಿದ ವ್ಯಕ್ತಿಯೊಬ್ಬ ಆ ಸಿಟ್ಟಿನಲ್ಲಿ ತನ್ನ ಕಾರನ್ನು ಜನರ ಮೇಲೆ ಹಾಯಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ ಅಕ್ಟೋಬರ್ 26 ರಂದು ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಕಿರಿದಾದ ರಸ್ತೆಯಲ್ಲಿ ಬೈಕ್ ಅನ್ನು ನಿಲ್ಲಿಸಿದ್ದಕ್ಕಾಗಿ ಕಾರು ಚಾಲಕ … Continued