ಆಘಾತಕಾರಿ!.. :ಗಾಳಿ ರಭಸಕ್ಕೆ ಪ್ಯಾರಾಗ್ಲೈಡರ್‌ ಏಕಾಏಕಿ ಆಕಾಶಕ್ಕೆ ನೆಗೆದಾಗ ಹಾರ್ನೆಸ್‌ ಗೆ ನೇತಾಡಿದ ಕೆಲಸಗಾರ-ದೃಶ್ಯ ವಿಡಿಯೊದಲ್ಲಿ ಸೆರೆ

ಪ್ಯಾರಾಗ್ಲೈಡರ್‌ ನಲ್ಲಿ ಹಾರಲು ಜೋಡಿಸಲಾದ ಇಬ್ಬರಿಗೆ ಸಹಾಯ ಮಾಡುವ ಕೆಲಸಗಾರನೊಬ್ಬ ಗಾಳಿಯ ರಭಸಕ್ಕೆ ಅವರ ಜೊತೆಯೇ ಆಕಾಶಕ್ಕೆ ನೆಗೆಯಲ್ಪಟ್ಟ ಆಘಾತಕಾರಿ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಮಧ್ಯ ಚಿಲಿಯ ಕಾರ್ಡಿಲ್ಲೆರಾ ಪ್ರಾಂತ್ಯದ ಪುಯೆಂಟೊ ಆಲ್ಟೊದ ಲಾಸ್ ವಿಜ್ಕಾಚಾಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯ ವಿಡಿಯೊವು ಇಬ್ಬರನ್ನು ಪ್ಯಾರಾಗ್ಲೈಡಿಂಗ್ ಏರ್‌ಕ್ರಾಫ್ಟ್‌ಗೆ ಕಟ್ಟಿರುವುದನ್ನು ತೋರಿಸುತ್ತದೆ ಮತ್ತು … Continued