ಸೋಂಕಿನ ಪ್ರಮಾಣ 10% ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ 6-8 ವಾರಗಳ ವರೆಗೆ ಲಾಕ್‌ಡೌನ್ ಜಾರಿಯಲ್ಲಿರಬೇಕು :ಐಸಿಎಂಆರ್ ಮುಖ್ಯಸ್ಥ
ನವ ದೆಹಲಿ: ಕೊರೊನಾ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯ ಸೋಂಕುಗಳನ್ನು ವರದಿ ಮಾಡುವ ಜಿಲ್ಲೆಗಳಲ್ಲಿ ಇನ್ನೂ ಆರರಿಂದ ಎಂಟು ವಾರಗಳವರೆಗೆ ಲಾಕ್‌ಡೌನ್ ಮಾಡಬೇಕು ಎಂದು ಭಾರತದ ಪ್ರಮುಖ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಪರೀಕ್ಷಿಸಲ್ಪಟ್ಟವರಲ್ಲಿ ಸೋಂಕಿನ ಪ್ರಮಾಣ 10% ಕ್ಕಿಂತ ಹೆಚ್ಚಿರುವ ಎಲ್ಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳು ಜಾರಿಯಲ್ಲಿರಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ … Continued