ಕೆ.ಶ್ಯಾಮರಾವ್ ಪ್ರಶಸ್ತಿಗೆ ಭಾಜನ: ಪತ್ರಕರ್ತ ವಿಠ್ಠಲದಾಸ್ ಕಾಮತಗೆ ಧಾರವಾಡ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ
ಹುಬ್ಬಳ್ಳಿ: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದಿಂದ ನೀಡುವ ಅತ್ಯುನ್ನತ ಕೆ.ಶ್ಯಾಮರಾವ್ ಪ್ರಶಸ್ತಿಗೆ ಭಾಜನರಾದ ಹುಬ್ಬಳ್ಳಿ ಹೊಸದಿಗಂತ ದಿನಪತ್ರಿಕೆ ಶಾಖಾ ವ್ಯವಸ್ಥಾಪಕರಾದ ವಿಠ್ಠಲದಾಸ್ ಕಾಮತ್, ಪ್ರಜಾವಾಣಿ ಹುಬ್ಬಳ್ಳಿ ಶಾಖೆ ಸ್ಥಾನಿಕ ಸಂಪಾದಕರಾದ ರಷ್ಮಿ ಹಾಗೂ … Continued