ಲಂಡನ್ ಆಸ್ಪತ್ರೆಗಳಲ್ಲಿ ಸೇನಾಪಡೆ ನಿಯೋಜನೆ, ಫ್ರಾನ್ಸಿನಲ್ಲಿ ಸೋಂಕಿತ ಆರೋಗ್ಯ ಸಿಬ್ಬಂದಿಯಿಂದಲೇ ಚಿಕಿತ್ಸೆ: ಓಮಿಕ್ರಾನ್ ಉಲ್ಬಣಕ್ಕೆ ಬೆಚ್ಚಿದ ಯುರೋಪ್..!
ಲಂಡನ್ ಆಸ್ಪತ್ರೆಗಳಿಗೆ ಪಡೆಗಳನ್ನು ನಿಯೋಜಿಸಲಾಗಿದೆ. ಕೋವಿಡ್-19 ಸೋಂಕಿತ ಆರೋಗ್ಯ ಕಾರ್ಯಕರ್ತರೇ ಫ್ರಾನ್ಸ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಉದ್ಭವವಾಗಿದೆ. ನೆದರ್ಲ್ಯಾಂಡ್ಸ್ ಲಾಕ್‌ಡೌನ್ ಅಡಿಯಲ್ಲಿದೆ ಮತ್ತು ಸಿಸಿಲಿಯಲ್ಲಿ ಟೆಂಟ್ ಫೀಲ್ಡ್ ಆಸ್ಪತ್ರೆಗಳು ಹೆಚ್ಚಿವೆ. ಕೊರೊನಾ ವೈರಸ್‌ನ ಹೊಸ ಓಮಿಕ್ರಾನ್ ರೂಪಾಂತರದ ಹರಡುವಿಕೆಯಿಂದ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಆರೋಗ್ಯ ವ್ಯವಸ್ಥೆಗಳ ಅವ್ಯವಸ್ಥೆ ಸರಿಪಡಿಸಲು ಯುರೋಪಿನಾದ್ಯಂತ ರಾಷ್ಟ್ರಗಳು ಪರದಾಡುತ್ತಿವೆ, ಇದು … Continued