ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟಿದ್ದರೆ ಇವರಪ್ಪನ‌ಮನೆ ಗಂಟು ಹೋಗುತ್ತಿತ್ತಾ?

ಕೊಪ್ಪಳ:ಲಾಕ್ ಡೌನ್ ಮಾಡುವ ಮುನ್ನ ಬಿಪಿಎಲ್‌ ಕುಟುಂಬಗಳಿಗೆ 10 ಸಾವಿರ ಹಣ, 10 ಕೆಜಿ ಉಚಿತ ಪಡಿತರ ಅಕ್ಕಿ ಕೊಡಿ ಎಂದು ಸಲಹೆ ನೀಡಿದೆವು. ನಾನು ಮುಖ್ಯಮಂತ್ರಿ ಇದ್ದಾಗ 7 ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ. ಇವರು ಕೇವಲ ಎರಡು ಕೆಜಿ ಕೊಡುತ್ತಿದ್ದಾರೆ. ಬಡವರಿಗೆ ಅಕ್ಕಿ ಕೊಟ್ಟಿದ್ದರೆ ಇವರಪ್ಪನ ಮನೆ ಗಂಟು ಹೋಗುತ್ತಿತ್ತಾ ಎಂದು ಪ್ರತಿಪಕ್ಷದ … Continued