ಕರ್ನಾಟಕ ಬಜೆಟ್ 2024-25:ಗಾತ್ರ ₹3.71 ಲಕ್ಷ ಕೋಟಿ ; ಬಿಯರ್‌ ದುಬಾರಿ, ಮೊದಲ ಬಾರಿಗೆ ಸಮುದ್ರ ಆ್ಯಂಬುಲೆನ್ಸ್‌ ಪರಿಚಯ- ಬಜೆಟ್‌ ಮುಖ್ಯಾಂಶಗಳು…

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾಜ್ಯದ ಬಜೆಟ್‌ ಮಂಡನೆ ಮಾಡಿದ್ದು, 2024-2025ರ ಕರ್ನಾಟಕ ಬಜೆಟ್‌ ಗಾತ್ರ 3.71383 ಲಕ್ಷ ಕೋಟಿ ಎಂದು ತಿಳಿಸಿದ್ದಾರೆ. ಇದು 2023ರಲ್ಲಿ ಸಿದ್ದರಾಮಯ್ಯ ಮಂಡಿಸಿದ 3.27 ಲಕ್ಷ ಕೋಟಿಗಿಂತ ಇದು ಹೆಚ್ಚಾಗಿದೆ. 2024-25ರ ಆಯವ್ಯಯದಲ್ಲಿ ಒಟ್ಟು 3,68,674 ಕೋಟಿ ರೂ.ಗಳ ಸ್ವೀಕೃತಿಯನ್ನು ಅಂದಾಜು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 2024-25ನೇ … Continued