ಇದು ಭಾರತದ ಅತಿ ನಿಧಾನ ಓಡುವ ರೈಲು ; ಸೈಕಲ್ಲಿಗಿಂತ ನಿಧಾನ ಚಲಿಸುತ್ತದೆ…! 46 ಕಿಮೀ ಕ್ರಮಿಸಲು 5 ತಾಸು ಬೇಕು…! ಯಾವುದು ಗೊತ್ತೆ..?
ಭಾರತವು ಪರ್ವತಗಳಿಂದ ಹಿಡಿದು ಮರುಭೂಮಿ, ದಟ್ಟವಾದ ಕಾಡುಗಳಿಂದ ಹಿಡಿದು ಸಮುದ್ರದ ಮೇಲೆಯೂ ವರೆಗೂ ವಿಸ್ತರಿಸಿರುವ ಬೃಹತ್ ರೈಲ್ವೆ ಜಾಲವನ್ನು ಹೊಂದಿದೆ. ಕೆಲವು ರೈಲುಗಳು ತಮ್ಮ ವೇಗಕ್ಕೆ ಹೆಸರುವಾಸಿಯಾಗಿದ್ದರೆ, ಮತ್ತೆ ಕೆಲವು ಅತಿ ನಿಧಾನವಾಗಿ ಚಲಿಸುವುದಕ್ಕಾಗಿಯೇ ಖ್ಯಾತಿ ಪಡೆದಿವೆ. ಬುಲೆಟ್ ರೈಲುಗಳು ಮತ್ತು ಹೈಪರ್ ಲೂಪ್ ರೈಲುಗಳನ್ನು ಪರಿಚಯಿಸುವ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೂ, ಆಮೆ ವೇಗದಲ್ಲಿ … Continued