ಸ್ಮೃತಿ ಮಂಧಾನಾ ಭಾರತ ಮಹಿಳಾ ಕ್ರಿಕೆಟ್‌ ತಂಡದ ನೂತನ ನಾಯಕಿ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ನಾಯಕಿಯಾಗಿ ಸ್ಮೃತಿ ಮಂಧಾನಾ ಅವರನ್ನು ನೇಮಿಸಿದೆ. ಅವರು ಟೆಸ್ಟ್‌, ಏಕದಿನ ಹಾಗೂ ಟಿ20 ಈ ಮೂರು ಮಾದರಿಗಳಲ್ಲಿಯೂ ಭಾರತದ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಇದರ ಜೊತೆಗೆ ಮುಂಬರುವ ಜಿಂಬಾಬ್ವೆ ವಿರುದ್ಧದ ಸರಣಿಗಾಗಿ ಭಾರತ ಮಹಿಳಾ ತಂಡದ ಟಿ20 ಮತ್ತು ಏಕದಿನ ಪಂದ್ಯದ … Continued

ಕ್ರಿಕೆಟರ್‌ ಸ್ಮೃತಿ ಮಂಧಾನ ತಂದೆ ಅಸ್ವಸ್ಥ ; ಸ್ಮೃತಿ ಮಂಧನಾ- ಪಲಾಶ ಮುಚ್ಚಲ್ ಮದುವೆ ಮುಂದೂಡಿಕೆ

ಸಾಂಗ್ಲಿ (ಮಹಾರಾಷ್ಟ್ರ): ಬಹು ನಿರೀಕ್ಷಿತವಾಗಿದ್ದ ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ಸಂಯೋಜಕ ಪಲಾಶ ಮುಚ್ಚಲ್ ಅವರ ವಿವಾಹ ಸಮಾರಂಭವು ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ದಿಢೀರ್ ಮುಂದೂಡಲ್ಪಟ್ಟಿದೆ. ಮದುವೆಯ ಸಿದ್ಧತೆಗಳು ಸಾಂಗ್ಲಿಯ ಸಮ್ಡೋಲ್‌ನಲ್ಲಿರುವ ಮಂಧನಾ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದಾಗ, ಸ್ಮೃತಿ ಮಂಧನಾ ಅವರ ತಂದೆ ಶ್ರೀನಿವಾಸ ಮಂಧನಾ ಅವರಿಗೆ ಹೃದದ ತೊಂದರೆ ಕಾಣಿಸಿಕೊಂಡಿದೆ ಎಂದು … Continued