ಕಾಶ್ಮೀರದ ಹಿಮಪಾತ; ಲಾಡ್ಜ್‌ನಲ್ಲಿ ಸಿಲುಕಿದ ಹೊಸಪೇಟೆ-ಹುಬ್ಬಳ್ಳಿ ಪ್ರವಾಸಿಗರು

posted in: ರಾಜ್ಯ | 0

ಹೊಸಪೇಟೆ: ಕಾಶ್ಮೀರದಲ್ಲಿ ಅಧಿಕ ಹಿಮಪಾತ ಕಾರಣದಿಂದ ತಾವು ಉಳಿದುಕೊಂಡಿರುವ ಲಾಡ್ಜ್​​​​​ನಿಂದ ಹೊರ ಬರಲಾಗದೆ ಹೊಸಪೇಟೆ ನಿವಾಸಿಗಳು ಪರದಾಡುತ್ತಿದ್ದಾರೆ. ಒಟ್ಟಾರೆಯಾಗಿ ೧೦ ಜನ ಲಾಡ್ಜ್‌ನಲ್ಲಿ ಸಿಲುಕಿಕೊಂಡಿದ್ದು, ಹೊಸಪೇಟೆಯ ಮೆಹರವಾಡೆ ಕುಟುಂಬ ಹಾಗೂ ಹುಬ್ಬಲ್ಳಿ ಮೂಲದವರು ಈ ಹಿಮಪಾತದಿಂದಾಗಿ ಹೊರಬರಲಾಗದೆ ಪರದಾಡುತ್ತಿದ್ದಾರೆ. ಇವರು ಮೂರ್ನಾಲ್ಕು ದಿನಗಳ ಹಿಂದೆ ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದರು ಎನ್ನಲಾಗಿದೆ. ಹಿಮಪಾತ ಇನ್ನೂ ಕೆಲವು ದಿನಗಳ … Continued