ಶಿರಸಿ: ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರಿಗೆ ‘ಲಕ್ಷ್ಮೀಧರ ಅಮಾತ್ಯ’ನ ಶಾಸನ ಫಲಕದ ಸ್ಮರಣಿಕೆ ಪ್ರದಾನ

ಶಿರಸಿ : ನಗರದ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ ಅವರ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗೌರವಿಸಿ ಆಪ್ತರು ಗೆಳೆಯರೆಲ್ಲ ಸೇರಿ ಭಾನುವಾರ ವಿಶ್ವಾವಸು ಸಂವತ್ಸರದ ಯುಗಾದಿಯ ಸಂದರ್ಭವನ್ನು ಬಳಸಿ ‘ಲಕ್ಷ್ಮೀಧರ ಅಮಾತ್ಯ’ನ ಶಾಸನವನ್ನುದ್ಧೃತಗೊಳಿಸಿದ ಫಲಕವನ್ನು ಪ್ರದಾನ ಮಾಡಿ ಶುಭ ಹಾರೈಸಿದ್ದಾರೆ. ಫಲಕವನ್ನು ಸಿದ್ಧಪಡಿಸಿದ ಅಶೋಕ ಹಾಸ್ಯಗಾರ ಅವರು ಈ ಸಂಬಂಧವಾಗಿ ಮಾತನಾಡಿ, … Continued

ಸಮಾಜಸೇವಕ, ರಂಗ ಕಲಾವಿದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಡುಪಿ: ಖ್ಯಾತ ಸಮಾಜಸೇವಕ ಹಾಗೂ ರಂಗ ಕಲಾವಿದ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಮ್ಮ ಮನೆಯ ಪಕ್ಕಾಸಿಗೆ ಸೀರೆ ಬಿಗಿದು ಅದರ ಎರಡು ತುದಿಗೆ ದಂಪತಿ ನೇಣು ಬಿಗಿದುಕೊಂಎಉ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಲೀಲಾಧರ ಶೆಟ್ಟಿ (68) ಹಾಗೂ ಪತ್ನಿ ವಸುಂಧರಾ (58) … Continued