ಕೆಲವು ಹಿತೈಷಿಗಳು ಬಿಜೆಪಿ ಜೊತೆ ಹೋಗುವಂತೆ ನನ್ನ ಮನವೊಲಿಸಲು ಪ್ರಯತ್ನಿಸಿದರು : ಶರದ್ ಪವಾರ್
ಮುಂಬೈ : ಕೆಲವು ಹಿತೈಷಿಗಳು ಬಿಜೆಪಿ ಸೇರುವಂತೆ ತನ್ನನ್ನು ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಹೇಳಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಾವು ಹಾಗೂ ತಮ್ಮ ಪಕ್ಷ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಲಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್‌ಸಿಪಿ ರಾಜಕೀಯ ನೀತಿಗಳಿಗೆ ಬಿಜೆಪಿಯ ಸಿದ್ಧಾಂತಗಳು ಸರಿ … Continued