ವಿಯೆಟ್ನಾಂನಲ್ಲಿ ಸ್ಪೀಡ್‌ಬೋಟ್ ಪಲ್ಟಿಯಾಗಿ 15 ಭಾರತೀಯ ಪ್ರವಾಸಿಗರು ಸಾವು
ಹನೋಯಿ/ಫು ಕ್ವಾಕ್ : ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫು ಕ್ವಾಕ್ (Phu Quoc) ದ್ವೀಪದ ಸಮೀಪ ಸ್ಪೀಡ್‌ಬೋಟ್ ಪಲ್ಟಿಯಾದ ಪರಿಣಾಮ 15 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದು, 21 ಮಂದಿಯನ್ನು ರಕ್ಷಿಸಲಾಗಿದೆ. ಒಟ್ಟು 32 ಭಾರತೀಯ ಪ್ರವಾಸಿಗರು ಹಾಗೂ ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ‘ಓಷನ್ ಪಿಯರ್ ಐಲ್ಯಾಂಡ್ ಕಂಪನಿ’ಗೆ ಸೇರಿದ ಸ್ಪೀಡ್‌ಬೋಟ್ ಹೊನ್ ಮೇ ರುಟ್ … Continued