ಕ್ರಿಕೆಟ್ | ಮಲೇಷ್ಯಾ ಟೂರ್ 2025: ಬೌಲರನ ವಿಚಿತ್ರ ಬೌಲಿಂಗ್ ಆಕ್ಷನ್ ವೀಡಿಯೊ ವೈರಲ್…! ಈ ವಿಚಿತ್ರ ಶೈಲಿ ನೋಡಿದ್ರೆ ಬೆರಗಾಗ್ತೀರಾ…!!
ಕೌಲಾಲಂಪುರ: ಕ್ರಿಕೆಟ್ ಜಗತ್ತಿನಲ್ಲಿ ಹೊಸ ಹೊಸ ಹೊಸ ಶೈಲಿಗಳ ಬೌಲಿಂಗ್ ಆಕ್ಷನ್ಗಳನ್ನು ನೋಡಿರುತ್ತೇವೆ. ಆದರೆ, ಮಲೇಷ್ಯಾ ಟೂರ್ 2025ರ (Malaysia Tour 2025) ಪಂದ್ಯವೊಂದರಲ್ಲಿ ಕಂಡುಬಂದ ಸ್ಪಿನ್ನರ್ನ ವಿಲಕ್ಷಣ ಬೌಲಿಂಗ್ ಶೈಲಿಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಆಟಗಾರನ ಬವಲಿಂಗ್ ಶೈಲಿಯು ಕ್ರಿಕೆಟ್ ಆಟ ನೋಡುಗರಲ್ಲಿ ಗೊಂದಲ ಮತ್ತು ಕುತೂಹಲ ಮೂಡಿಸಿದೆ. … Continued