ವೀಡಿಯೊ…| ದವಡೆಗೆ ಗಂಭೀರ ಗಾಯ, ಬೆನ್ನುಮೂಳೆ ಮುರಿತ : ಮಿತಿ ದಾಟಿದ ಲಗೇಜಿಗೆ ಹೆಚ್ಚುವರಿ ಶುಲ್ಕ ಕೇಳಿದ್ದಕ್ಕೆ ಸ್ಪೈಸ್ ಜೆಟ್ ಸಿಬ್ಬಂದಿಗೆ ಥಳಿಸಿದ ಸೇನಾಧಿಕಾರಿ

ನವದೆಹಲಿ: ಹೆಚ್ಚುವರಿ ಕ್ಯಾಬಿನ್ ಲಗೇಜ್‌ಗಾಗಿ ಉಂಟಾದ ವಿವಾದದ ನಂತರ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹಿರಿಯ ಸೇನಾ ಅಧಿಕಾರಿಯೊಬ್ಬರು ನಾಲ್ವರು ಸ್ಪೈಸ್‌ಜೆಟ್ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ತಿಳಿಸಿದೆ. ತನ್ನ ಸಿಬ್ಬಂದಿಗೆ ಬೆನ್ನುಮೂಳೆ ಮುರಿತ ಮತ್ತು ಗಂಭೀರ ದವಡೆಯ ಗಾಯ ಸೇರಿದಂತೆ ತೀವ್ರ ಗಾಯಗಳಾಗಿದೆ ಎಂದು ಸ್ಪೈಸ್‌ಜೆಟ್ ತಿಳಿಸಿದೆ. ಸೇನಾಧಿಕಾರಿಯ ವಿರುದ್ಧ ಪ್ರಕರಣ … Continued