ಕಾರು ಅಪಘಾತದ ಬಳಿಕ ಉತ್ತರಾಧಿಮಠ ಶ್ರೀಗಳಿಗೆ ಚಿಕಿತ್ಸೆ-ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ-ಭಕ್ತರಿಗೆ ವಿಡಿಯೋ ಸಂದೇಶ
ಹುಬ್ಬಳ್ಳಿ : ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪ್ರಯಾಣಿಸುತ್ತಿದ್ದ ಕಾರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸಮೀಪದ ಪಿಬಿ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ (ಮೀಡಿಯನ್) ಡಿಕ್ಕಿ ಹೊಡೆದಿದೆ. . ಕಾರು ಅಪಘಾತದ ಬಳಿಕ ಶ್ರೀಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಈಗ ಡಿಸ್ಚಾರ್ಜ್ ಚೇತರಿಸಿಕೊಂಡಿದ್ದಾರೆ. ಅವರ ಪರಿವಾರದವರೂ ಆರೋಗ್ಯವಾಗಿದ್ದು, ಸ್ವತಃ ಶ್ರೀಗಳು ವಿಡಿಯೋ ಸಂದೇಶ … Continued