ಶಾಂಘೈನಲ್ಲಿ ಕಠಿಣ ಲಾಕ್‌ಡೌನ್‌ನಿಂದಾಗಿ ಆಹಾರಕ್ಕಾಗಿ ಡ್ರೋನ್ ಬಳಸಿ ಮೀನು ಹಿಡಿಯುವ ಅಪಾರ್ಟ್‌ಮೆಂಟ್ ಜನರು…! ವೀಕ್ಷಿಸಿ
ಚೀನಾದಲ್ಲಿ ಕೋವಿಡ್ ಸೋಂಕಿನ ತಾಜಾ ಅಲೆಯ ಭಾರೀ ಹರಡುವಿಕೆಯ ಮಧ್ಯೆ, ಚೀನಾ ಸರ್ಕಾರವು ತನ್ನ ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ನಿರ್ಬಂಧಗಳನ್ನು ವಿಧಿಸಿದೆ. ಕಟ್ಟುನಿಟ್ಟಿನ ನಿರ್ಬಂಧದಿಂದಾಗಿ ಶಾಂಘೈನ ಸುಮಾರು 2.5 ಕೋಟಿ ಜನರು ತಮ್ಮ ಮನೆಗಳೊಳಗೆ ಅಕ್ಷರಶಃ ಬಂಧಿಯಾಗಿದ್ದಾರೆ. ಮತ್ತು ಅವರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಈ ಕಠಿಣ ಸಮಯಗಳ ಮಧ್ಯೆ, ಜನರು ಆಹಾರ ಅಥವಾ ಅವಶ್ಯಕ … Continued