ವೀಡಿಯೊ..| ‘ವಂದೇ ಮಾತರಂ’ ಸಮೂಹ ಗಾಯನದ ಮೂಲಕ ವಿಯೆನ್ನಾದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ನೀಡಿದ ಆಸ್ಟ್ರಿಯಾ
ವಿಯೆನ್ನಾ: ಅತ್ಯಂತ ಯಶಸ್ವಿ ರಷ್ಯಾ ಭೇಟಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪ್ನ ಆಸ್ಟ್ರಿಯಾ ದೇಶಕ್ಕೆ ಮಂಗಳವಾರದಿಂದ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ. ವಿಯೆನ್ನಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಸ್ಟ್ರಿಯಾದ ಕಲಾವಿದರು ವಿಶೇಷವಾದ ‘ವಂದೇ ಮಾತರಂ’ ವಂದೇ ಮಾತರಂ ಸಮೂಹ ಗಾಯನದ ಮೂಲಕ ಸ್ವಾಗತಿಸಿದ್ದು ಹೆಚ್ಚು ವಿಶೇಷವಾಗಿದೆ. ವಿಯೆನ್ನಾದ ರಿಟ್ಜ್-ಕಾರ್ಲ್ಟನ್ ಹೋಟೆಲ್ಗೆ … Continued