ವೀಡಿಯೊ…| ಬಿಎಸ್ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸ್ಟಂಪ್ಡ್ ಔಟ್ ಮಾಡಿದ ಬ್ರೋಕರ್ : ವೀಕ್ಷಿಸಿ
ಮುಂಬೈ : ಬುಧವಾರ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ)ಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದೆ ಸ್ಟಾಕ್ ಮಾರುಕಟ್ಟೆಯ ದಲ್ಲಾಳಿಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಹೆಚ್ಚಿನ ತೆರಿಗೆಗಳ ಬಗ್ಗೆ ಸ್ಟಾಕ್ ಬ್ರೋಕರ್ ಪ್ರಸ್ತಾಪಿಸಿದಾಗ ಸವಾಲಿನ ಕ್ಷಣ ಎದುರಿಸಬೇಕಾಯಿತು. ಸರ್ಕಾರವನ್ನು “ಸ್ಲೀಪಿಂಗ್ ಪಾರ್ಟ್ನರ್ (sleeping … Continued