ಕಚ್ಚಾ ತೈಲದಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಕಂಪನ; ಒಂದೇ ದಿನದಲ್ಲಿ ₹12 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು !

ಮುಂಬೈ: ಕಳೆದ ಕೆಲವು ದಿನಗಳ ಕಾಲ ಏರಿಕೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಗುರುವಾರ ಭಾರಿ ಕುಸಿತಕ್ಕೆ ಸಾಕ್ಷಿಯಾದವು. ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ತೈಲ ಮತ್ತು ಎಲ್‌ಎನ್‌ಜಿ (LNG) ಘಟಕಗಳ ಮೇಲೆ ನಡೆದ ದಾಳಿಗಳು … Continued

ಜಿಗಿತ ಅಂದ್ರೆ ಇದಪ್ಪ….: 3 ರೂ.ಗಳಿದ್ದ ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಷೇರಿನ ದರ ಒಂದೇ ದಿನಕ್ಕೆ 2.36 ಲಕ್ಷ ರೂ.ಗಳಿಗೆ ಏರಿಕೆ…!

ಎಂಆರ್‌ ಎಫ್‌ (MRF) ಲಿಮಿಟೆಡ್ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಯ ಷೇರು ಎಂದು ಭಾವಿಸಿದರೆ ಅದು ತಪ್ಪು.ಅಕ್ಟೋಬರ್ 29 ರಂದು ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಹೋಲ್ಡಿಂಗ್‌ ಕಂಪನಿ ಎಂಆರ್‌ಎಫ್‌ (MRF) ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ದುಬಾರಿ ಸ್ಟಾಕ್ ಆಗಿ ಹೊರಹೊಮ್ಮಿದೆ. ಕೇವಲ 3.50 ರೂ. ಅಗ್ಗದ ದರದಲ್ಲಿ ಸಿಗುತ್ತಿದ್ದ ಎಲ್ಸಿಡ್‌ ಇನ್ವೆಸ್ಟ್‌ಮೆಂಟ್ಸ್‌ (Elcid investments) … Continued

ಎಕ್ಸಿಟ್ ಪೋಲ್‌ ಗಳ ಅಂದಾಜು ಹುಸಿ ; ಮಹಾಪತನ ಕಂಡ ಷೇರು ಮಾರುಕಟ್ಟೆ : ₹31 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು

ನವದೆಹಲಿ : ಭಾರತೀಯ ಷೇರು ಮಾರುಕಟ್ಟೆಗಳು ಮತ ಎಣಿಕೆ ದಿನವಾ ಮಂಗಳವಾರ (ಜೂನ್‌ 4) 4,000 ಪಾಯಿಂಟ್‌ಗಳ ಕುಸಿತ ಕಂಡಿವೆ, ಹಿಂದಿನ ಅವಧಿಯಲ್ಲಿ ತೀವ್ರ ರ್ಯಾಲಿ ನಂತರ, ಆರಂಭಿಕ ಚುನಾವಣಾ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೈತ್ರಿಕೂಟ 272 ಕ್ಕೂ ಕಡಿಮೆ ಸ್ಥಾನಗಳು ಸಿಗುತ್ತಿವೆ ಎಂದು ತೋರಿಸುತ್ತಿದ್ದಂತೆಯೇ ಶೇರು … Continued

ವೀಡಿಯೊ…| ಬಿಎಸ್‌ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ಟಂಪ್ಡ್‌ ಔಟ್‌ ಮಾಡಿದ ಬ್ರೋಕರ್‌ : ವೀಕ್ಷಿಸಿ

ಮುಂಬೈ : ಬುಧವಾರ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ)ಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದೆ ಸ್ಟಾಕ್ ಮಾರುಕಟ್ಟೆಯ ದಲ್ಲಾಳಿಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಹೆಚ್ಚಿನ ತೆರಿಗೆಗಳ ಬಗ್ಗೆ ಸ್ಟಾಕ್ ಬ್ರೋಕರ್ ಪ್ರಸ್ತಾಪಿಸಿದಾಗ ಸವಾಲಿನ ಕ್ಷಣ ಎದುರಿಸಬೇಕಾಯಿತು. ಸರ್ಕಾರವನ್ನು “ಸ್ಲೀಪಿಂಗ್‌ ಪಾರ್ಟ್ನರ್‌ (sleeping … Continued