ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ 12.39 ಲಕ್ಷ ಕೋಟಿ ರೂ. ನಷ್ಟ..!

ಮುಂಬೈ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರ ನೇರ ಪರಿಣಾಮ ಸೋಮವಾರ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಆಗಿದೆ. ವಾರದ ಆರಂಭದಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ ಶೇ. 3 ರಷ್ಟು ಕುಸಿತ ಕಂಡು ರಕ್ತಪಾತ ಅನುಭವಿಸಿವೆ. ಬಿಎಸ್‌ಇ ಸೆನ್ಸೆಕ್ಸ್ ಸುಮಾರು 2,400 ಅಂಕಗಳ ಕುಸಿತ ಕಂಡು … Continued

ಜಿಗಿತ ಅಂದ್ರೆ ಇದಪ್ಪ….: 3 ರೂ.ಗಳಿದ್ದ ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಷೇರಿನ ದರ ಒಂದೇ ದಿನಕ್ಕೆ 2.36 ಲಕ್ಷ ರೂ.ಗಳಿಗೆ ಏರಿಕೆ…!

ಎಂಆರ್‌ ಎಫ್‌ (MRF) ಲಿಮಿಟೆಡ್ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಯ ಷೇರು ಎಂದು ಭಾವಿಸಿದರೆ ಅದು ತಪ್ಪು.ಅಕ್ಟೋಬರ್ 29 ರಂದು ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಹೋಲ್ಡಿಂಗ್‌ ಕಂಪನಿ ಎಂಆರ್‌ಎಫ್‌ (MRF) ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ದುಬಾರಿ ಸ್ಟಾಕ್ ಆಗಿ ಹೊರಹೊಮ್ಮಿದೆ. ಕೇವಲ 3.50 ರೂ. ಅಗ್ಗದ ದರದಲ್ಲಿ ಸಿಗುತ್ತಿದ್ದ ಎಲ್ಸಿಡ್‌ ಇನ್ವೆಸ್ಟ್‌ಮೆಂಟ್ಸ್‌ (Elcid investments) … Continued

ಎಕ್ಸಿಟ್ ಪೋಲ್‌ ಗಳು ಪ್ರಕಟಗೊಂಡ ನಂತರ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ಜಿಗಿತ

ಮುಂಬೈ: ಎಕ್ಸಿಟ್ ಪೋಲ್‌ಗಳು ಊಹಿಸಿದಂತೆ ರಾಜಕೀಯ ಸ್ಥಿರತೆಯ ಭರವಸೆಯ ಮೇಲೆ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯು ಭಾರಿ ಜಿಗಿತವನ್ನು ಕಂಡಿದೆ. 30-ಷೇರುಗಳ ಸೆನ್ಸೆಕ್ಸ್ ಇಂದು, ಸೋಮವಾರ ಬೆಳಿಗ್ಗೆ 2,000 ಪಾಯಿಂಟ್‌ಗಳನ್ನು ಪಡೆಯಿತು. 50-ಸ್ಟಾಕ್ ನಿಫ್ಟಿ ಮಾರುಕಟ್ಟೆ ಬೆಳಿಗ್ಗೆ ಆರಂಭದ ಸಮಯದಲ್ಲಿ ನಾಲ್ಕು ವರ್ಷಗಳಲ್ಲೇ ಅದರ ಅತಿದೊಡ್ಡ ಜಿಗಿತವನ್ನು ದಾಖಲಿಸಿತು. ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರು … Continued

ಮತ್ತೊಂದು ಸಾಧನೆ : ಹಾಂಗ್ ಕಾಂಗ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದ ಭಾರತ

ನವದೆಹಲಿ : ಮತ್ತೊಂದು ಸಾಧನೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಇದೇ ಮೊದಲ ಬಾರಿಗೆ ಹಾಂಗ್ ಕಾಂಗ್ ಅನ್ನು ಹಿಂದಿಕ್ಕಿ ಜಾಗತಿಕವಾಗಿ ನಾಲ್ಕನೇ ಅತಿ ದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಜಾಗತಿಕವಾಗಿ ಅಗ್ರ ಮೂರು ಷೇರು ಮಾರುಕಟ್ಟೆಗಳು ಅಮೆರಿಕ, ಚೀನಾ ಮತ್ತು ಜಪಾನ್ ಆಗಿದ್ದು, ಈಗ ಭಾರತದ ಷೇರು ಮಾರುಕಟ್ಟೆ ನಾಲ್ಕನೇ … Continued