₹22 ಸಾವಿರ ಕೋಟಿ ಸಾಲಕ್ಕೆ ಕೇವಲ ₹6.25 ಕೋಟಿ ಮರುಪಾವತಿ ಯೋಜನೆಗೆ ಎನ್ಸಿಎಲ್ಟಿ ಸಮ್ಮತಿ: ಉದ್ಯಮಿಗೆ ಭಾರೀ ರಿಲೀಫ್
ನವದೆಹಲಿ: ಎಸ್ಸೆಲ್ ಸಮೂಹದ ಸಂಸ್ಥಾಪಕ ಸುಭಾಷ ಚಂದ್ರ ಅವರು ಸಲ್ಲಿಸಿದ್ದ ಸಾಲ ಮರುಪಾವತಿ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (National Company Law Tribunal (NCLT)) ಅನುಮೋದನೆ ನೀಡಿದೆ.. ಈ ಯೋಜನೆಯ ಪ್ರಕಾರ, ಒಟ್ಟು ₹22,006.57 ಕೋಟಿ ಮೊತ್ತದ ಮಾನ್ಯಗೊಂಡ ಸಾಲದ ಬೇಡಿಕೆಗಳ ವಿರುದ್ಧ ಸಾಲದಾತರಿಗೆ ಕೇವಲ ₹6.25 ಕೋಟಿ ಮಾತ್ರ ವಿತರಿಸಲಾಗುತ್ತದೆ. ಈ … Continued