ಬೆಳಗಾವಿ | ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ
ಬೆಳಗಾವಿ : ಬೆಳಗಾವಿಯ ನಾಲ್ವರು ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಉದ್ಯಮಿಗಳಾದ ದೊಡ್ಡಣ್ಣವರ, ಅಜಿತ ಪಾಟೀಲ, ಅಶೋಕ ಹುಂಬರವಾಡಿ ಅವರಿಗೆ ಸೇರಿರುವ ಕಚೇರಿಗಳು ಮತ್ತು ಮನೆಗಳ ಮೇಲೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಮತ್ತು ಗೋವಾದ ಅಧಿಕಾರಿಗಳು ಮಂಗಳವಾರ … Continued