ಅರುಣ್ ಗೋಯೆಲ್‍ ನೇಮಕಕ್ಕೆ ಮಿಂಚಿನ ವೇಗದಲ್ಲಿ ಕಡತ ಯಾಕೆ ಕ್ಲಿಯರ್‌ ಆಗಿದೆ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ನವದೆಹಲಿ: 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ಸಂಬಂಧಿಸಿದ ಕಡತವನ್ನು ‘ಮಿಂಚಿನ ವೇಗದಲ್ಲಿ’ ಕ್ಲಿಯರ್‌ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಗಮನಿಸಿದೆ. “ಮೇ 15ರಿಂದ ಈ ಹುದ್ದೆ ಖಾಲಿಯಿತ್ತು. ನವೆಂಬರ್‌ನಲ್ಲಿ ಮಾತ್ರ ಸರ್ಕಾರ ಏಕೆ ಅಷ್ಟು ಆತುರ ತೋರಿಸಿದೆ ಎಂದು ನಮಗೆ ತೋರಿಸಬಹುದೇ? ಅದೇ ದಿನ ಕ್ಲಿಯರೆನ್ಸ್‌, … Continued