ವೀಡಿಯೊ..| ಡ್ರೋನ್ ಗಳನ್ನೇ ಬೇಟೆಯಾಡಲು ಹದ್ದುಗಳ ನೇಮಕ…! ತೆಲಂಗಾಣ ಪೊಲೀಸರಿಂದ ವಿಶೇಷ ತರಬೇತಿ | ಹದ್ದು ಹೇಗೆ ಬೇಟೆಯಾಡ್ತದೆ ನೋಡಿ…

ರಾಕ್ಷಸ ಡ್ರೋನ್‌ಗಳನ್ನು   ಬೇಟೆಯಾಡುವ ಸಲುವಾಗಿ ತೆಲಂಗಾಣ ಪೊಲೀಸರ ಗರುಡ ಪಡೆಗೆ ಹದ್ದುಗಳು, ಗಿಡುಗಗಳು, ಫಾಲ್ಕನ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಪಕ್ಷಿಗಳನ್ನು ಸೇರಿಸಿದೆ. ತೆಲಂಗಾಣ ಪೊಲೀಸರು ಮೊಯಿನಾಬಾದ್‌ನಲ್ಲಿರುವ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (IITA) ಇವುಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ, ಹೊಸ ಗರುಡ ಪಡೆ ಡ್ರೋನ್ ವಿರೋಧಿ ಭದ್ರತಾ ಕ್ರಮಗಳು ಮತ್ತು ಕಣ್ಗಾವಲು ಉದ್ದೇಶಕ್ಕಾಗಿ … Continued