ಅಫ್ಘಾನ್ ಲೈಂಗಿಕ ಕೆಲಸಗಾರರ ಕೊಲೆ ಪಟ್ಟಿ ಸಿದ್ಧ ಮಾಡಲು ಅಶ್ಲೀಲ ಜಾಲತಾಣ ಹುಡುಕುತ್ತಿರುವ ತಾಲಿನಾಬ್‌: ವರದಿ

ಕಾಬೂಲ್: ಅಫ್ಘಾನಿಸ್ತಾನದಿಂದ ತಾಲಿಬಾನಿ ಕೈವಶವಾದ ನಂತರ ಕ್ರೂರ ನಿಯಮಗಳು ಜಾರಿಯಾಗುತ್ತಿದೆ.ಇದರ ಮಧ್ಯೆಯೇ ಈಗ ಮತ್ತೊಮದು ಆತಂಕಕಾರಿ ಸುದ್ದಿ ವರದಿಯಾಗಿದೆ. ತಾಲಿಬಾನ್ ಉಗ್ರರು ಲೈಂಗಿಕ ಕಾರ್ಯಕರ್ತೆಯರು, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವವರ ಪಟ್ಟಿ ಮಾಡುತ್ತಿದ್ದಾರಂತೆ. ಅವರ್ಯಾರೆಂದು ಪಟ್ಟಿ ಮಾಡಿ ಅವರನ್ನೆಲ್ಲ ಕೊಲ್ಲಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದು ವರದಿಯ ಪ್ರಕಾರ, ತಾಲಿಬಾನಿಗಳು ಅಫ್ಘಾನ್ ಲೈಂಗಿಕ ಕೆಲಸಗಾರರ “ಕೊಲ್ಲುವ … Continued