೩೦ ತಾಲಿಬಾನ್ ಉಗ್ರರ ಕೊಂದ ಅಫ್ಘಾನಿಸ್ತಾನ್ ರಕ್ಷಣಾ ಪಡೆಗಳು
ಕಾಬೂಲ್: ಆಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಕಪಿಸಾದಲ್ಲಿ ಆಫ್ಘಾನಿಸ್ತಾನ ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ಅಲ್-ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ 16 ಜನ ಸೇರಿದಂತೆ ಸೇರಿದಂತೆ 30 ತಾಲಿಬಾನ್ ಉಗ್ರರನ್ನು ಕೊಂದಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಪಿಸಾದ ನಿಜ್ರಾಬ್ ಜಿಲ್ಲೆಯಲ್ಲಿ ಆಫ್ಘಾನಿಸ್ತಾನ ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ಆಫ್ಘನ್ ರಾಷ್ಟ್ರೀಯ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ … Continued