ಕಾಬೂಲ್ ನಗರ ಮಹಿಳಾ ನೌಕರರಿಗೆ ಮನೆಯಲ್ಲೇ ಇರಿ ಎಂದು ತಾಲಿಬಾನ್ ಆದೇಶ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಗರದ ಮಹಿಳಾ ಉದ್ಯೋಗಿಗಳಿಗೆ ದೇಶದ ಹೊಸ ತಾಲಿಬಾನ್ ಆಡಳಿತಗಾರರು ಮನೆಯಲ್ಲೇ ಇರುವಂತೆ ಆದೇಶಿಸಿದೆ ಎಂದು ಹಂಗಾಮಿ ಮೇಯರ್ ಹೇಳಿದ್ದಾರೆ. ಪುರುಷರಿಂದ ಮಾಡಲು ಸಾಧ್ಯವಾಗದೇ ಇರುವ ಅಥವಾ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಹೇಳುವ ಕೆಲಸಕ್ಕೆ ಮಾತ್ರ ಅವರಿಗೆ ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಹಮ್ದುಲ್ಲಾ ನಮೋನಿ (Hamdullah Namony) … Continued